ನನ್ ಜಾತಕ

ಹೆಚ್ಚು ಓದಿಲ್ಲ… ಹೆಚ್ಚು ಬರೆದಿಲ್ಲ… ಸಾಹಿತ್ಯ, ಸಂಗೀತ ಇಷ್ಟ. ತಕ್ಕ ಮಟ್ಟಿಗೆ ಬರೆಯಲು ಬರುತ್ತದೆ… ಹಾಡಲು ಬರುವುದಿಲ್ಲ… ಓದಿದ್ದು ಇಂಗ್ಲಿಷ್ ಸಾಹಿತ್ಯ, ಪತ್ರಿಕೋದ್ಯಮ, ಮನಶ್ಶ್ಯಾಸ್ತ್ರ; ಮಾಡ್ತಿರೋದು ಬಿಸಿನೆಸ್. ಇದ್ದ ಓದು ಬರವಣಿಗೆ ಎರಡೂ ಈಗ ನೆಲಕಚ್ಚಿದೆ. (ಮದುವೆಗೆ ಮೊದಲು ಪ್ರೇಮ ಪತ್ರ ಬರೆದಿದ್ದೇ ಕೊನೆಯ ಪ್ರಯತ್ನ) ಹುಟ್ಟಿ ಬೆಳೆದದ್ದು ಬೆಳ್ತಂಗಡಿ ಬಳಿ. ಮದುವೆಯಾಗಿದ್ದು ಕುಪ್ಪಳ್ಳಿಯ ಬಳಿಗೆ. ಸದ್ಯ ಬೆಂಗಳೂರಿನಲ್ಲಿ ವಾಸ. ಮನೆ, ಆಫೀಸು ಎರಡು ಕಡೆಯಲ್ಲೂ ನಾನೇ ಸಿ.ಇ.ಓ !!!!!

ಬ್ಲಾಗ್ ಆರಂಭಿಸಿದ್ದು ನನ್ನ ಬರಹಗಳ ಪ್ರಕಟಣೆಗಿಂತ ಹೆಚ್ಚಾಗಿ ಸ್ನೇಹದ ಸಂಬಂಧ… ಸಂಪರ್ಕಕ್ಕೆ..  ಯಾವ ವೇಗದಲ್ಲಿ ಬರೆಯಲಾಗುತ್ತದೋ ಗೊತ್ತಿಲ್ಲ… ಸಿಕ್ಕಿದ ಸಮಯ ಸ್ವಲ್ಪವೂ ಹಾಳು ಮಾಡದೆ ಬರೆಯುವ ಭರವಸೆ ಮಾತ್ರ ನೀಡಬಲ್ಲೆ. ಅದನ್ನು ನೀವು ನಂಬಬೇಕು ಅಷ್ಟೆ !!!!!
– ‘ಶಮ’, ನಂದಿಬೆಟ್ಟ

28 ಟಿಪ್ಪಣಿಗಳು (+add yours?)

 1. armanikanth
  ಫೆಬ್ರ 10, 2009 @ 13:02:36

  mahataayi,ninna sullu bharavase galige namaskara.
  Manikanth.

 2. minchulli
  ಫೆಬ್ರ 10, 2009 @ 13:29:01

  ನನ್ ಭರವಸೆಗಳನ್ನು ಇಷ್ಟು ನಂಬಿದ ನಿಮಗೆ ವಂದೇ…

  ಈ ವಿಶ್ವಾಸ ಹೀಗೇ ಇರಲಿ …!!!!

 3. ಅನಿಕೇತನ
  ಮಾರ್ಚ್ 03, 2009 @ 09:27:11

  Shubhavaagali 🙂

 4. minchulli
  ಮಾರ್ಚ್ 04, 2009 @ 10:06:25

  thnk u anikethana

 5. indu
  ಮಾರ್ಚ್ 09, 2009 @ 06:35:11

  Nimma baravanege hinde keliddene, neevu sahithya kshetradalli chennagi belayali ennuva haaraike nannadu.

 6. minchulli
  ಮಾರ್ಚ್ 10, 2009 @ 06:44:36

  thank u anikethana . attend the fest next year..

 7. minchulli
  ಮಾರ್ಚ್ 10, 2009 @ 06:45:08

  indu, nimma haaraikege namana..

 8. Sharan
  ಮಾರ್ಚ್ 12, 2009 @ 11:23:59

  nimage shubhavagali

 9. Sharan
  ಮಾರ್ಚ್ 12, 2009 @ 11:25:33

  ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇವೆ.

 10. Shivu
  ಮಾರ್ಚ್ 12, 2009 @ 11:27:12

  ನಿಮ್ಮ ಹಾರೈಕೆಗೆ ತುಂಬು ಹೃದಯದ ಸ್ವಾಗತ

 11. minchulli
  ಮಾರ್ಚ್ 12, 2009 @ 11:31:06

  thank u sharan..

 12. ಅಹರ್ನಿಶಿ
  ಮಾರ್ಚ್ 16, 2009 @ 09:26:15

  ತು೦ಬಾ ಚೆನ್ನಾಗಿದೆ ರೀ ನಿಮ್ ಕಥೆ ಬರೋಲ್ಲ ಬರೋಲ್ಲ ಅ೦ತ ಜಮಾಯ್ಸಿತಾ ಇದೀರ.ಇನ್ನೂ ಎತ್ತರಕ್ಕೆ ಹೋಗಿ ಅ೦ತ ಹಾರೈಸ್ತೀನಿ.ಬೆಳ್ತ೦ಗಡಿ-ಕುಪ್ಪಳ್ಳಿ-ನ೦ದಿ ಬೆಟ್ಟ ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಹಾಗೆ……

  ಶ್ರೀಧರ್

 13. minchulli
  ಮಾರ್ಚ್ 16, 2009 @ 10:19:09

  sridhar,

  heart felt thanks to your wishes…

  -shama

 14. shiva kumar
  ಜೂನ್ 15, 2009 @ 05:34:10

  sir my name is shiva kumar y s from bangalore, my bate of birth is 18th february 1985 time is between 8.00 to 9.00 am in morning please tell me about my feature.

 15. minchulli
  ಜೂನ್ 18, 2009 @ 10:11:44

  shiva kumar, am not an astrologer. but i can assure you that success will be yours if u work hard with sincerity & dedication..

 16. B.Rajesh
  ಜೂನ್ 23, 2009 @ 08:50:02

  ‘Shama’ andre enu?

 17. PRAKASH HEGDE
  ಜುಲೈ 25, 2009 @ 08:38:33

  nimma blog tumbaa chennaagide…..

 18. minchulli
  ಜುಲೈ 25, 2009 @ 10:51:52

  ಥ್ಯಾಂಕ್ಸ್ ಪ್ರಕಾಶ್.. ಬರುತ್ತಿರಿ..

 19. ಶ್ರೀನಿವಾಸ
  ಆಗಸ್ಟ್ 24, 2009 @ 07:29:02

  ನಿಮ್ಮ ಬ್ಲಾಗೆಂಬ ಸುಂದರ ಹೂದೋಟದಲ್ಲಿ ಒಂದು ಸುತ್ತು ಸುತ್ತಿದೆ – ಚಂದದ ಸುವಾಸನೆ ಭರಿತ ಹೂಗಳನ್ನು ಕಂಡು ನನ್ನ ಮನದಾನಂದವಾಯಿತು. ಮನ ಮುದುಡಿದಾಗಲೆಲ್ಲ ವಿಶ್ರಮಿಸಲು ಇಲ್ಲಿಗೆ ಬರುವೆ, ತಂಗಾಳಿಯನ್ನು ಆಘ್ರಾಣಿಸುವೆ.

  ಬರಹವೆಂಬ ಝರಿ ಅನವರತ ಸಾಗುತ್ತಿರಲಿ

  ಒಳ್ಳೆಯದಾಗಲಿ

  ಗುರುದೇವ ದಯಾ ಕರೊ ದೀನ ಜನೆ

 20. minchulli
  ಆಗಸ್ಟ್ 24, 2009 @ 10:54:08

  ಖಂಡಿತಾ ಬನ್ನಿ ಶ್ರೀನಿವಾಸ್.. ಸ್ವಾಗತ ನಿಮಗೆ … ಬರಹ ಒಂದು ಮನಸು ಮುತ್ತಿದರಷ್ಟೆ ಸಾಕು ನಂಗೆ ಖುಷಿ.. ನಿಮ್ಮ ವಿಶ್ವಾಸಕ್ಕೆ ವಂದೇ

 21. Latha.S
  ಆಗಸ್ಟ್ 31, 2009 @ 10:53:44

  Thumba muddagi, chennagi, ishtahaago =hage ide nimma baraha………!

  naanu nimma geLathi

 22. minchulli
  ಆಗಸ್ಟ್ 31, 2009 @ 11:08:11

  ಧನ್ಯವಾದ ಗೆಳತೀ.. ಪರಿಚಯ ಹೇಳಿಕೊಂಡರೆ ಇನ್ನೂ ಸಂತೋಷ..

 23. kranthikidi
  ಜುಲೈ 21, 2010 @ 17:47:52

  nimma barahavnnu odide… thumba channagide mthu nimma kelasa khali ide emba chitra mthu aa offer nijakku ishta aythu

 24. girija hegde
  ಆಗಸ್ಟ್ 26, 2010 @ 04:47:21

  Preethiya Shama,
  Nimma blog ge naa innu khaayam visitor.Chanda bareetheera.
  Girija hegde

 25. minchulli
  ಏಪ್ರಿಲ್ 11, 2011 @ 12:30:37

  thumbaa thanks hegdeyavare.. magu aada kaarana thumba dina e kade baralilla. adakke nimage uttarisodu thadavaythu. besara beda

 26. minchulli
  ಏಪ್ರಿಲ್ 11, 2011 @ 12:31:00

  thank you

 27. ajantha bhat
  ಮೇ 18, 2011 @ 23:00:25

  Nice blog.. i never expected to see this…

 28. minchulli
  ಜುಲೈ 19, 2011 @ 11:45:07

  thank you ajantha.. just shoot me a test mail. to my mail id.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: