ಜೋಗಿಮನೆಯಿಂದ…

ಒಂದೆಡೆ ಚಂದದ ಜೋಗಿ ಕಥೆ, ಇನ್ನೊಂದೆಡೆ ಕಾವ್ಯದ ಹಣತೆ… ಅಮ್ಮನ ಕೈಲಿರೋ ಜಿಲೇಬಿ, ಅಪ್ಪನ ಜೇಬಲ್ಲಿರೋ ಚಾಕಲೇಟು ಎರಡೂ ಬೇಕು ಅನ್ನೋ ಮಗುವಿನ ಹಾಗೆ… ಪ್ರಕಾಶ್ ರೈ ನೋಡದೆ ಇರಲಾರೆ; ಜಿ.ಎಸ್.ಎಸ್ ಬಿಡಲಾರೆ ಎಂಬ ಸಂಕಷ್ಟಕ್ಕೆ ಸಿಲುಕಿ ಹೇಗೋ ತಿಪ್ಪರಲಾಗ ಹಾಕಿ ಇಬ್ಬರನ್ನೂ ಮಾತಾಡಿಸಿ ಬಂದ ಖುಷಿಗೆ ಎಣೆಯಿಲ್ಲ. ಜಿ.ಎಸ್.ಎಸ್ ಚಿತ್ರಗಳು ಈಗಾಗಲೇ ಸುಮಾರು ಬಂದಿರುವ ಕಾರಣ ನನ್ನ ಕ್ಯಾಮರಾಗೆ ಸಿಕ್ಕಿದ ಜೋಗಿ ಕಾರ್ಯಕ್ರಮದ ಒಂದಷ್ಟು ಚಿತ್ರಗಳನ್ನು ಹಾಕಿದ್ದೇನೆ.

ಗೆಳೆಯರ ಬಳಗ

ಅವಧಾನಿಗಳ ಆಚೀಚೆ

ಅಮ್ಮ ನಿನ್ನ ಪದತಲದಲ್ಲಿ ಇನ್ನೂ ಹಸುಳೆ ನಾನು..

ಇಷ್ಟೊಂದಿವೆಯಲ್ಲಾ ಯಾವುದು ಕೊಳ್ಳಲಿ ?

ಚಿತ್ರ ಮತ್ತು ಸಾಹಿತ್ಯ ಲೋಕದ ದೊರೆಗಳು

ಮಕ್ಕಳುಂ ನಾನುಂ....

ಅಪೂರ್ವ ಅಥಿತಿ - ಜೋಗಿಯವರ ತಾಯಿ ಸೊಸೆ ಜ್ಯೋತಿಯವರ ಜತೆಯಲ್ಲಿ

ಕುಂಟಿನಿಯವರ ತೆಕ್ಕೆಯೊಳಗೆ

ಉಭಯ ಕುಶಲೋಪರಿ ಸಾಂಪ್ರತ

16 ಟಿಪ್ಪಣಿಗಳು (+add yours?)

 1. ಸಂದೀಪ್ ಕಾಮತ್
  ಡಿಸೆ 28, 2009 @ 07:27:51

  ಧನ್ಯವಾದಗಳು ಶಮ , ಎರಡನೇ ಫೋಟೋ angle ಸಕ್ಕತ್ ಆಗಿದೆ!

  ಅಂದ ಹಾಗೆ ನಿಮ್ಮ ಬ್ಲಾಗ್ ಗೆ ಕಪ್ಪು ಹಿನ್ನೆಲೆ ಅಷ್ಟಾಗಿ ಹೊಂದುತ್ತಿಲ್ಲ.ಕಮೆಂಟ್ ಬರೆಯಲು ಬಾಕ್ಸ್ ಗಳೇ ಕಾಣಿಸ್ತ್ಲಿಲ್ಲ:(

 2. Jayalaxmi Patil
  ಡಿಸೆ 28, 2009 @ 10:04:06

  ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ ಶಮಾ, ಅಥ ದಪ್ಪ ದಪ್ಪ ಜನರನ್ನ ಒಟ್ಟಿಗೆ ಒಂದೇ ಫೋಟೊದಲ್ಲಿ ಬಂಧಿಸಿದ್ದೀಯಲ್ಲ ನಿನ್ನ ಸಾಹಸ ಮೆಚ್ಚಬೇಕಾದ್ದೆ ಮಾರಾಯ್ತಿ..:)
  ತಮಾಷೆಗೆ ಹಾಗಂದೆ. ನೆಚ್ಚಿನ ಗೆಳೆಯರ ಅಪರೂಪದ ಫೋಟೊ ಆಗಬಹುದೇನೊ ಅದು..

 3. paraanjape
  ಡಿಸೆ 28, 2009 @ 11:49:48

  ಫೋಟೋಗಳು ಚೆನ್ನಾಗಿವೆ. ಒ೦ದು ಒಳ್ಳೆಯ ಕಾರ್ಯಕ್ರಮ ಮಿಸ್ ಮಾಡಿಕೊ೦ಡೆ.

 4. ವಿಜಯರಾಜ್ ಕನ್ನಂತ
  ಡಿಸೆ 29, 2009 @ 03:53:23

  function ge hogbekantha ittu… swalpa udaasina .. nivu haakida photo nodi function ge hodashet khushi aaytu 🙂

 5. minchulli
  ಡಿಸೆ 29, 2009 @ 14:05:48

  ಸಂದೀಪ್ , ಥ್ಯಾಂಕ್ಸ್. ಬ್ಲಾಗ್ ಹಿನ್ನೆಲೆ ಬದಲಾಯಿಸಲು ಕಲೀತಾ ಇದ್ದೀನಿ. ನನಗೆ ನನ್ನ ಪುಟ್ಟಿಯರ ಚಿತ್ರ ಹಾಕಲು ಬೇರೆ ಥೀಮ್ ಸಿಗದ ಕಾರಣ ಇದನ್ನು ಹಾಕಿದೆ. ಆದಷ್ಟು ಬೇಗಬದಲಾಯಿಸುವೆ.

 6. minchulli
  ಡಿಸೆ 29, 2009 @ 14:07:32

  ನಿಮಗೆ ಅವತ್ತು ಕಿಟ್ ಕ್ಯಾಟ್ ಸಿಗಲಿಲ್ಲ ಅಂತ ತಾನೇ ಇದೆಲ್ಲಾ … ಇನ್ನೊಮ್ಮೆ ಖಂಡಿತ ಮಿಸ್ ಮಾಡಲ್ಲ…

 7. minchulli
  ಡಿಸೆ 29, 2009 @ 14:15:55

  ಪರಾಂಜಪೆಯವರೇ ನೀವು ಬಾರದ್ದರಿಂದ ಕಾರ್ಯಕ್ರಮ ನೀವು ಮಿಸ್ ಮಾಡಿಕೊಂಡ್ರಿ.. ನಿಮ್ಮನ್ನು ನಾವು ಮಿಸ್ ಮಾಡಿಕೊಂಡೆವು .. ಇನ್ನೊಮ್ಮೆ ಹೀಗೆ ಮಾಡಿದ್ರೆ ಹುಷಾರ್

 8. minchulli
  ಡಿಸೆ 29, 2009 @ 14:19:53

  ವಿಜಯ್ ಅವರೇ, ಇಂಥವೆಲ್ಲ ಫಂಕ್ಷನ್ ಅನ್ನೋದಕ್ಕಿಂತ ಹೆಚ್ಚಾಗಿ ನಾವೆಲ್ಲಾ ಜತೆ ಸೇರಲು ಒಂದು ಅವಕಾಶ ಅಲ್ವಾ.. ಆದ್ದರಿಂದ ಮಿಸ್ ಮಾಡದೆ ಬನ್ನಿ… ನಮ್ಮ busy ದಿನಗಳ ನಡುವೆ ಚೇತೋಹಾರಿ ಎನಿಸುತ್ತಲ್ಲಇವುಗಳು..

 9. prakash hegde
  ಡಿಸೆ 30, 2009 @ 03:09:39

  ನಾನು ತಡವಾಗಿ ಬಂದಿದ್ದೆ..
  ರವಿಯವರ ಮಾತುಗಳನ್ನು ಕೇಳಿ ರವಿಂದ್ರ ಕಲಾಕ್ಷೇತ್ರಕ್ಕೆ ಹೊರಟೆ..

  ಎಲ್ಲ ಫೋಟೊಗಳು ಸೊಗಸಾಗಿವೆ…

  ಎರಡನೆಯ ಫೋಟೊ ತುಂಬಾ ಚೆನ್ನಾಗಿದೆ..
  ಅವರೆಲ್ಲರ ಭಾವಗಳು..
  ತೆಗೆದ ಕೋನ..
  ಸೂಪರ್…!!

  ಅಭಿನಂದನೆಗಳು…

 10. minchulli
  ಡಿಸೆ 30, 2009 @ 05:43:14

  ಪ್ರಕಾಶ್, ಥ್ಯಾಂಕ್ಸ್. ಎಲ್ಲಿ ನನ್ನ ಚಿತ್ರಗಳು ? ಇನ್ನು ಮೇಲ್ ಬಂದಿಲ್ಲ..

 11. Avinash
  ಜನ 04, 2010 @ 15:14:39

  ನಾನಂತೂ ಇತ್ತ ಕಡೆ ಬರದೆ, ಬರೆಯದೆ ತುಂಬಾ ದಿನ ಆಯ್ತು… ಬಂದಾಗ ಗುರುತು ಸಿಗಲೇ ಇಲ್ಲ! ಬೆಂಗ್ಳೂರಲ್ಲಿರೋ ನೀವೇ ಧನ್ಯರು…

  ನಮಗೂ ಒಂದಷ್ಟು ಕಿಟ್ ಕ್ಯಾಟ್ ಕಳಿಸಿಕೊಡ್ರಪಾ…

 12. minchulli
  ಜನ 05, 2010 @ 04:51:51

  ನೀವು ಬರದೆ ಇದ್ದದ್ದು.. ಬರೆಯದೆ ಉಳಿದದ್ದು ಎರಡೂ ಗೊತ್ತಾಯ್ತು ಅವೀ.. ಇನ್ನೊಮ್ಮೆ ಬಂದಾಗ kitkat ಗ್ಯಾರಂಟಿ..

 13. aachakare maani
  ಫೆಬ್ರ 21, 2010 @ 15:13:43

  engala oppanna.com na nodiddeya? hosa website

 14. minchulli
  ಏಪ್ರಿಲ್ 11, 2011 @ 12:32:46

  nodidde.. oppannana hathre sumaaru mathoo aadidde… neenentha barethe ille ? bare.. nilseda

 15. ಬೇಳೂರು ಸುದರ್ಶನ
  ಜುಲೈ 20, 2011 @ 06:47:23

  ಪ್ರಿಯ ಬ್ಲಾಗಿಗರೆ,
  ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
  ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

  ತಮ್ಮ ವಿಶ್ವಾಸಿ
  ಬೇಳೂರು ಸುದರ್ಶನ
  ಸಲಹಾ ಸಮನ್ವಯಕಾರ, ಕಣಜ ಯೋಜನೆ
  (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
  ಈ ಮೈಲ್: projectmanager@kanaja.net
  http://www.kanaja.in
  ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
  ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
  ಬೆಂಗಳೂರು – 560100
  ದೂರವಾಣಿ: ೯೭೪೧೯೭೬೭೮೯

 16. minchulli
  ನವೆಂ 17, 2011 @ 07:15:09

  Thank you for the info.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: