ಹೋಗುವೆಯಂತೆ ಅವಸರವೇಕೆ ಎನ್ನದಿರಿ

Bye Bye
ಬೆಂಗಳೂರಿಂದಾಚೆ ಹೋಗುವುದು ಮೂರೇ ದಿನಗಳ ಮಟ್ಟಿಗೆ…
ಬಂದ ಮೇಲೆ ಸುಧಾರಿಸಿಕೊಳ್ಳಲು ಅಂತ ಒಂದು ದಿನ…
ಎಲ್ಲಾ ಸೇರಿ ನಾಲ್ಕು ದಿನದ ರಜೆ… ಅಷ್ಟು ದಿನ ಬ್ಲಾಗ್ ಕಡೆ ಬರಲಾಗದು
ಹಿಂತಿರುಗುವ ಹೊತ್ತಿಗೆ ಒಂದಷ್ಟು ಚೆಂದದ ಚಿತ್ರಗಳನ್ನು ತರುತ್ತೇನೆ. ಪ್ರಾಮಿಸ್…
ಬರಲಾ….

8 ಟಿಪ್ಪಣಿಗಳು (+add yours?)

 1. arthapoorna
  ಆಗಸ್ಟ್ 31, 2009 @ 11:54:58

  Badukina bannagalannu hotha chendada andada chitra…chitaara… thanni….nammedegey…

  .shubawagirali…nimma payanaa….

  honeygavangala…saramaaleyondigey….banni

 2. minchulli
  ಆಗಸ್ಟ್ 31, 2009 @ 12:00:07

  ಹನಿಗವನಗಳ ಜತೆ ಹನಿ ಹನಿ ಪ್ರೇಮ್ ಕಹಾನಿ ಕೂಡ ಬೊಗಸೆಯಲಿ ತರುವಾಸೆ… ಇಂಥ ಪ್ರೋತ್ಸಾಹ ಇದ್ದಾಗ ಯಾವುದು ತಾನೇ ಅಸಾಧ್ಯ ?

 3. shivu.k
  ಆಗಸ್ಟ್ 31, 2009 @ 12:58:43

  all the best!

 4. minchulli
  ಸೆಪ್ಟೆಂ 04, 2009 @ 04:59:56

  thank u shivu

 5. tvsrinivas
  ಸೆಪ್ಟೆಂ 06, 2009 @ 15:28:33

  ವಾಪಸ್ಸಾದಿರಾ? ಸುಂದರ ಚಿತ್ರಗಳಿಗೆ ಕಾಯುತ್ತಿರುವೆ 🙂

 6. minchulli
  ಸೆಪ್ಟೆಂ 10, 2009 @ 08:50:03

  srinivas, ಪುಟ್ಟ ಬರಹವೊಂದು ಸದ್ಯಕ್ಕೆ .. ಚಿತ್ರಗಳನ್ನೂ ಹಾಕುವೆ ಅವುಗಳನ್ನು ಕಂಪ್ರೆಸ್ ಮಾಡಲು ಸಮಯ ಸಾಕಾಗಲಿಲ್ಲ . ಸಾರಿ . ಬೇಜಾರಾಗ್ಬೇಡಿ .

 7. Sadananda Adiga
  ಸೆಪ್ಟೆಂ 12, 2009 @ 00:06:59

  ಧಾಕಲೆಯ ಬಗ್ಗೆ ವ್ಯಾಖ್ಯಾನವನ್ನು ಬರೆಯಿರ
  correct this
  good article. keep writing

 8. minchulli
  ಸೆಪ್ಟೆಂ 12, 2009 @ 05:31:35

  didn’t understand adigare….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: