ಸಾಂಗತ್ಯದ ಸಂಗಾತದಲ್ಲಿ …

ಕಳೆದ ಎರಡು ದಿನಗಳ ಚಿಕ್ಕ ಝಲಕ್ …
ನನ್ನ ಕ್ಯಾಮರಾಗೆ ಸಣ್ಣ ಜ್ವರ ಬಂದ ಕಾರಣ ಅದು ಎಂದಿನಂತಿರಲಿಲ್ಲ…
ಎಲ್ಲಾ ಚಿತ್ರಗಳು ಸ್ಪಷ್ಟವಿಲ್ಲ; ಅದಕ್ಕಾಗಿ ಕೆಲವು ಚಿತ್ರಗಳನ್ನು ಮಾತ್ರ ಹಾಕಿರುವೆ. ಮನ್ನಿಸಬೇಕು..
ಜ್ವರ ವಾಸಿಯಾದ ನಂತರ ಮೊದಲಿನಂತೆ ಕ್ರಿಸ್ಟಲ್ ಕ್ಲಿಯರ್..

ಪರಮೇಶ್ವರ ಗುರುಸ್ವಾಮಿಯವರಿಂದ ಉದ್ಘಾಟನೆ

ಪರಮೇಶ್ವರ ಗುರುಸ್ವಾಮಿಯವರಿಂದ ಉದ್ಘಾಟನೆ


ಹೀಗಿದೆ ನೋಡಿ ನಮ್ಮ ತಂಡ

ಹೀಗಿದೆ ನೋಡಿ ನಮ್ಮ ತಂಡ


ನಿರ್ದೇಶಕರಾದ ಗುರುಪ್ರಸಾದ್ ಜತೆ ಚರ್ಚೆ

ನಿರ್ದೇಶಕರಾದ ಗುರುಪ್ರಸಾದ್ ಜತೆ ಚರ್ಚೆ


ಎಲ್ಲಾರೂ ಇಷ್ಟು ಶಿಸ್ತಾಗಿ ಕೂತು ಬರೀತಿರೋದೇನು ?

ಎಲ್ಲಾರೂ ಇಷ್ಟು ಶಿಸ್ತಾಗಿ ಕೂತು ಬರೀತಿರೋದೇನು ?


ಏನಿದು ಸೊಗಸು... ಎಷ್ಟೊಳ್ಳೆ ಪೋಸು... (ದೀಪಾ, ಶಿಶಿರ್, ನಿರಂಜನ್, ಸದಾನಂದ್)

ಏನಿದು ಸೊಗಸು... ಎಷ್ಟೊಳ್ಳೆ ಪೋಸು... (ದೀಪಾ, ಶಿಶಿರ್, ನಿರಂಜನ್, ಸದಾನಂದ್)


ಗುರುಪ್ರಸಾದ್ ಮಾತಲ್ಲಿ ಕಳೆದು ಹೋದ ಕನಸುಗಾರರು.

ಗುರುಪ್ರಸಾದ್ ಮಾತಲ್ಲಿ ಕಳೆದು ಹೋದ ಕನಸುಗಾರರು.


ಪ್ರಮಾಣ ಪತ್ರ ವಿತರಣೆ

ಪ್ರಮಾಣ ಪತ್ರ ತೊಗೊಳಿ ಸುಧೀರ್


ಗುರುಪ್ರಸಾದ್ ಜತೆ ಉಭಯ ಕುಶಲೋಪರಿ

ಗುರುಪ್ರಸಾದ್ ಜತೆ ಉಭಯ ಕುಶಲೋಪರಿ


ವಿಶ್ವಮಾನವನ ಜತೆ ಸಂದೇಶ ಸಾರಿದ ಕವಿ

ವಿಶ್ವಮಾನವನ ಜತೆ ಸಂದೇಶ ಸಾರಿದ ಕವಿ

18 ಟಿಪ್ಪಣಿಗಳು (+add yours?)

 1. ಸಂದೀಪ್ ಕಾಮತ್
  ಆಗಸ್ಟ್ 11, 2009 @ 11:34:22

  Thank u for the pics!

 2. minchulli
  ಆಗಸ್ಟ್ 11, 2009 @ 11:54:39

  welcome sandeep… keep visiting

 3. B.Rajesh
  ಆಗಸ್ಟ್ 11, 2009 @ 13:34:19

  Photogalannu prakatisiddakkagi Dhanyavadagalu.
  rajesh

 4. Ranjana
  ಆಗಸ್ಟ್ 12, 2009 @ 00:10:07

  good one shama

 5. raviraj
  ಆಗಸ್ಟ್ 12, 2009 @ 04:49:29

  shama sundara photogalu…jatege uttama captions

 6. minchulli
  ಆಗಸ್ಟ್ 12, 2009 @ 06:14:02

  thanks rajesh… keep visiting

 7. minchulli
  ಆಗಸ್ಟ್ 12, 2009 @ 06:14:19

  thanks ranjana.. keep visiting

 8. minchulli
  ಆಗಸ್ಟ್ 12, 2009 @ 06:15:05

  ಒಂದಷ್ಟನ್ನ ಪ್ರಿಂಟ್ ಹಾಕಿಸಿಟ್ಟುಕೋ ರವೀ … ನಂಗೂ ಉಪಯೋಗಕ್ಕೆ ಬರುತ್ತೆ…

 9. paraanjape
  ಆಗಸ್ಟ್ 12, 2009 @ 12:38:13

  Thanks for publishing photographs taken on the occasion of Sangathya function. Good.

 10. minchulli
  ಆಗಸ್ಟ್ 13, 2009 @ 09:11:19

  ಥ್ಯಾಂಕ್ಸ್ ಪರಾಂಜಪೆಯವರೇ… ಹೀಗೇ keep visiting

 11. arthapoorna
  ಆಗಸ್ಟ್ 13, 2009 @ 22:57:09

  We r jealous of ur creative activities.Being a CEO quite surprised to see ur involvement in writing and cultural interest.We are not happy with ur breaks…….like last ten days there was no update of blog…..nirantharawagi saagali baravanigeya payana…….break…..galiladey….

 12. raviraj
  ಆಗಸ್ಟ್ 14, 2009 @ 14:58:25

  aytu shama ondu varadalli photo album ninna eduru hajar !

 13. ಮಲ್ಲಿಕಾರ್ಜುನ.ಡಿ.ಜಿ.
  ಆಗಸ್ಟ್ 15, 2009 @ 01:14:04

  ಮೊದಲ ಚಿತ್ರದಲ್ಲಿ ನಿಂತಿರುವವರು ವಾದಿರಾಜ್ ?

 14. minchulli
  ಆಗಸ್ಟ್ 18, 2009 @ 07:02:19

  ashtu maadi punya katko raveeeeeeeeeeee

 15. minchulli
  ಆಗಸ್ಟ್ 18, 2009 @ 07:02:46

  s mallik.. u r right. he is Mr.vadiraj

 16. minchulli
  ಆಗಸ್ಟ್ 21, 2009 @ 10:23:15

  ಅರ್ಥಪೂರ್ಣ ಅವರೇ, ಸಿ.ಇ.ಓ ನನ್ನ ವೃತ್ತಿ ಆದ್ರೆ ಓದು ಬರಹಗಳು ನನ್ನ ಪ್ರವೃತ್ತಿ. ವೃತ್ತಿಯನ್ನು ಬೇಕಾದರೆ ಬಿಡಬಹುದು; ಆದರೆ ಪ್ರವೃತ್ತಿ ಬಿಡೋದು ಕಷ್ಟ.. ಅವುಗಳು ನಂಗೆ ಸಂತೋಷ ಕೊಡುತ್ತವೆ. ಅದಕ್ಕಾಗಿ ಅವುಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ರೇಕ್ ಇಲ್ಲದೆ ನಿರಂತರ ಬರೆಯಲು ಖಂಡಿತ ಪ್ರಯತ್ನ ಮಾಡುವೆ. ವಿಶ್ವಾಸವಿರಲಿ…

 17. moulya
  ಆಕ್ಟೋ 19, 2009 @ 10:03:02

  hi, nim photo nodi thumba khushi aithu. eshtu samaya aithu nodade. maralarada kandanige article thumba chennagittu. hridayasparshi.

 18. minchulli
  ಡಿಸೆ 22, 2009 @ 10:43:31

  ಭಾವನೆಗಳೇ ಹಾಗಲ್ವಾ ಮೌಲ್ಯಾ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: