ಹನಿ ಹನಿ..

ಚಂದಿರ ಬಾರೋ...

6 ಟಿಪ್ಪಣಿಗಳು (+add yours?)

 1. shivu.k
  ಆಗಸ್ಟ್ 03, 2009 @ 12:02:24

  ಶಮ,

  ಕಪ್ಪಿಗೆ ಮತ್ತೊಂದು ಕಪ್ಪು ತಾನೆ ಸಪೋರ್ಟ್ ಮಾಡಬೇಕು…

  ಹನಿ ಹನಿ ಶೀರ್ಷಿಕೆ ಚೆನ್ನಾಗಿ. ಮತ್ತೆ ನನ್ನ ಬ್ಲಾಗಿನಲ್ಲಿ ಒಂದಷ್ಟು ಮಳೆಹನಿ ಚಿತ್ರಗಳು ಮಾತಾಡುತ್ತಿವೆ. ಬನ್ನಿ ಮಾತಾಡಿಸಿಕೊಂಡು ಹೋಗಿ…ಅವು ಕರಗಿ ಹೋಗುವ ಮುನ್ನ.

 2. minchulli
  ಆಗಸ್ಟ್ 03, 2009 @ 12:33:15

  ಶಿವೂ, ನಿಮ್ಮ ಬ್ಲಾಗಿಗೆ ಬಂದಿದ್ದೆ ಮತ್ತು ಮಳೆ ಚಿತ್ರಗಳನ್ನು ನೋಡಿ ಆನಂದಿಸಿದ್ದೆ.. ಅವತ್ತು ನನ್ನ ಕಂಪ್ಯೂಟರಿಗೆ ಜ್ವರ ಇದ್ದ ಕಾರಣ ಕಾಮೆಂಟ್ ಹಾಕಲಾಗಿಲ್ಲ.. ಬೇಸರಿಸಬೇಡಿ… ಕಪ್ಪಿಗೆ ಕಪ್ಪಿನ ಸಪೋರ್ಟು ಮಾಡೋಣ… ಚಿಂತಿಸಬೇಡಿ…

 3. arthapoorna
  ಆಗಸ್ಟ್ 03, 2009 @ 14:30:43

  kembootha nodi nakkiddu…..chandiranalla……chandirana meley kanuva kappu chukkia kandu…!!!!

  yake nimmavaranna istu kadistera..???????????? iyoooooooooooo paapa!!!!!

 4. ಮಾಲತಿ ಎಸ್.
  ಆಗಸ್ಟ್ 04, 2009 @ 05:02:57

  ಹೇ ಶಮ!!
  ಕಪ್ಪಿ ಗೆ saucer ಸರಿಯಾದ ಜೋಡಿ
  🙂
  malathi S

 5. minchulli
  ಆಗಸ್ಟ್ 04, 2009 @ 11:57:10

  ಅದು ಸರಿ ಮಾಲತೀ… ಒಳ್ಳೆ ಉಪಾಯ.. ಆದ್ರೆ ನನ್ ಹುಡುಗನಿಗೆ ಸಾಸರ್ ತಂದು ಜೋಡಿ ಮಾಡಿ ಬಿಟ್ರೆ ಮುಂದಿನ ಮಹಾಯುಧ್ಧ…

 6. minchulli
  ಆಗಸ್ಟ್ 11, 2009 @ 11:02:55

  ಕೆಂಬೂತ ನಕ್ಕಿದ್ದು ಕಪ್ಪುಚುಕ್ಕೆಗಲ್ಲ.. ಕಪ್ಪು ಹುಡುಗನನ್ನು ಬೆಳ್ಳಗಿನ ಚಂದಿರನಿಗೆ ಹೋಲಿಕೆ ಮಾಡಿದ್ದಕ್ಕೆ.. ಇದು ಕಲೆಯ ವಿಷಯವಲ್ಲ.. ಕಲಾವಂತಿಕೆಯ ಸಮಾಚಾರ ಅರ್ಥಪೂರ್ಣರವರೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: