ಕರಿಯಾ ಐ ಲವ್ ಯೂ…

.......

19 ಟಿಪ್ಪಣಿಗಳು (+add yours?)

 1. ಶೆಟ್ಟರು (Shettaru)
  ಆಗಸ್ಟ್ 03, 2009 @ 12:36:07

  ಸಖತ್, ಸಖತ್, ಸಖತ್, ಮತ್ತು ಸಖತ್

  -ಶೆಟ್ಟರು

 2. minchulli
  ಆಗಸ್ಟ್ 03, 2009 @ 12:39:39

  ಶೆಟ್ಟರೆ, ನಿಮ್ಮ ಪ್ರೋತ್ಸಾಹಕ್ಕೆ ನಮನ.. ಹೀಗೆ ಬರುತ್ತಿರಿ…

 3. arthapoorna
  ಆಗಸ್ಟ್ 03, 2009 @ 14:35:38

  kappu istondu nimagey spoorthi kododadare……………nimmavara photo…nodabekenisidey……bannakaggi alla….spoorthiya seley nodalu….nimma honey honey kavanagallalli nijawagalu honey thumbidey…

 4. ಮಾಲತಿ ಎಸ್.
  ಆಗಸ್ಟ್ 04, 2009 @ 05:04:33

  🙂
  ಹಮ್ ಕಾಲೆ ಹೈ ತೊ ಕ್ಯಾ ಹುವಾ ದಿಲ್ ವಾಲೆ ಹೈ

  nice chutuku shama

  keep them going

  🙂
  ms

 5. ವಿಜಯರಾಜ್ ಕನ್ನಂತ
  ಆಗಸ್ಟ್ 04, 2009 @ 08:04:50

  super… idannau odi 9 ne claas nalli namge paTyavaagidda Siddalingayya avara ondu banDaaya kavana nenapaaytu…(nimma kavanakkoo banDaayakkoo yaavdE sambandha ilde idroo kooDaa..)

  Odbeku antiodre illide noDi konDi
  http://vicharamantapa.net/siddalingayya/1to10.html

 6. ರಂಜಿತ್
  ಆಗಸ್ಟ್ 04, 2009 @ 11:35:47

  kavite jate photo noo sakkattaagide, minchulli.

 7. minchulli
  ಆಗಸ್ಟ್ 04, 2009 @ 11:55:45

  ನನ್ನವರ ಫೋಟೋ ನೋಡುವ ನಿಮ್ಮ ಆಸೆ ಸಹಜ… ಆದ್ರೆ ನಾನು ಹಾಗೆಲ್ಲ ಅವರನ್ನು ಯಾರಿಗೂ ತೋರಿಸಲ್ಲ ಅನ್ನೋದೂ ಅಷ್ಟೇ ಸಹಜ ಅರ್ಥಪೂರ್ಣ ರವರೆ… ಪ್ಲೀಸ್ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ.. ಹಾಗೆ ಕಲ್ಪನೆ ಮಾಡ್ಕೊಳ್ಳಿ..

 8. minchulli
  ಆಗಸ್ಟ್ 04, 2009 @ 11:59:25

  ಮಾಲತೀ… ದಿಲ್ ವಾಲೆ ಹೈ ಆಗಿದ್ದಕ್ಕೆ ನನ್ನ ಅವರ (ಅಂ) ನಂಟು ಹೀಗೆ…

 9. minchulli
  ಆಗಸ್ಟ್ 04, 2009 @ 12:34:18

  ಕಾರಣ ಏನೇ ಇರಲಿ ವಿಜಯ್.. ಅವರ ಕವನ ನೆನಪಾಯ್ತಲ್ಲ ಖುಷಿ ನಂಗೆ.. ಮತ್ತೆ ನೀವು ಕಳಿಸಿದ ಲಿಂಕ್ ಓದಲಾಗಲಿಲ್ಲ. ಹೀಬ್ರೂ ಲಿಪಿ.. ಸಾಧ್ಯವಾದರೆ ಬೇರೆ ಫಾರ್ಮಾಟ್ ಕಳಿಸುವಿರಾ ?

 10. minchulli
  ಆಗಸ್ಟ್ 04, 2009 @ 12:35:38

  ಥ್ಯಾಂಕ್ಸ್ ರಂಜಿತ್ … ಕವನದ ಜತೆ ಫೋಟೋ ಹಾಕೋ ಬದಲು ಅದರ ಮೇಲೆಯೇ ಕವನ ಬರಿಯುವಾಸೆಯಿಂದ ತೋಚಿದ್ದು ಹೀಗೆ..

 11. Rajesh Manjunath
  ಆಗಸ್ಟ್ 04, 2009 @ 15:59:55

  ಶಮ ಮೇಡಂ,
  ಕವನ ಬೊಂಬಾಟ್, ಕಪ್ಪು ಕಸ್ತೂರಿ ಅಲ್ವ…

 12. ವಿಜಯರಾಜ್ ಕನ್ನಂತ
  ಆಗಸ್ಟ್ 05, 2009 @ 03:47:26

  adu hebrew alla… Nudi / Shree Lipi /Baraha irbeku ansutte… uncode ge conver maaDill ansutte.. i could able to read it

 13. ವಿಜಯರಾಜ್ ಕನ್ನಂತ
  ಆಗಸ್ಟ್ 05, 2009 @ 03:53:28

  illide nOdi Siddalingayya avara kavana “Nanna Kavana”….
  ಗುಡಿಸಲಿನಲ್ಲಿ ಅರಳುವ ಗುಲಾಬಿ
  ನಕ್ಷತ್ರ ನನ್ನ ಕವನ
  ಕತ್ತಲೆಯಲ್ಲಿ ಕಾಣುವ ಬೆಳಕು
  ಬಂಡಾಯದ ಈ ಕವನ

  ಬದುಕ ಪ್ರೀತಿಸುವ ಬಡವರ ಮಗಳು
  ನಿರಾಭರಣೆ ಕವನ
  ಜನಗಳು ತಿನ್ನುವ ಅನ್ನದ ಅಗುಳು
  ಜೀವ ನನ್ನ ಕವನ

  ಚಿಮ್ಮಿ ಹರಿಯುವ ರಕ್ತದ ಕೋಡಿ
  ಕೆಂಪು ಕಡಲು ಕವನ
  ಹೆಣ್ಣು ತುಳುಕಿಸಿದ ಕಣ್ಣೀರಿನ ಹನಿ
  ನನ್ನ ಪುಟ್ಟ ಕವನ

  ಕಾಡಿನ ನಡುವೆ ಕಂಗೆಟ್ಟವರಿಗೆ
  ಕಂಡ ದಾರಿ ಕವನ
  ನಡು ರಾತ್ರಿಯಲಿ ನಡುಗುವ ಜನತೆಗೆ
  ಧೈರ್ಯ ಕೊಡುವ ಕವನ

  ಮರಳುಗಾಡಿನಲಿ ಬೀಸುತಲಿರುವ
  ಬಿರುಗಾಳಿ ನನ್ನ ಕವನ
  ಅರಮನೆಯಲ್ಲಿ ಉರುಳುತಿರುವ
  ಸಾವು ನನ್ನ ಕವನ

  ಕುರಿಗಳ ಕಾಯುವ ಕುರುಬನ ಕೂಗು
  ಜನರ ಮಾತು ಕವನ
  ಸೋತ ರಟ್ಟೆಗಳ ಹೂತ ಕಾಲುಗಳ
  ಬೆವರ ಹಸಿರು ಕವನ

  ನನ್ನ ಜನರೊಡನೆ ನಾನಾಡಿದ ಮಾತು
  ನಾನು ಕೊಡುವ ಕವನ
  ನನ್ನ ಜನರ ನಾ ನೋಡಿದ ರೀತಿ
  ನನ್ನ ಒಡಲ ಕವನ

 14. Avinash
  ಆಗಸ್ಟ್ 10, 2009 @ 14:52:41

  ವಾಹ್ ವಾಹ್ ಮಿಂಚುಳ್ಳಿ, ಎಂಥಾ ಅದೃಷ್ಟವಂತೆ 😉

 15. minchulli
  ಆಗಸ್ಟ್ 11, 2009 @ 11:04:42

  ಥ್ಯಾಂಕ್ಸ್ ರಾಜೇಶ್.. ಕಸ್ತೂರಿಯ ಹಾಗೆ ಈ ಹುಡುಗ ಕೂಡ..

 16. minchulli
  ಆಗಸ್ಟ್ 11, 2009 @ 11:06:53

  ಥ್ಯಾಂಕ್ಸ್ ವಿಜಯ್.. ತುಂಬಾ ಚಂದ ಇದೆ ಕವನ . ನನಗೆ ಇಷ್ಟ ಆಯ್ತು… ನಿಮ್ಮ ಈ ವಿಶ್ವಾಸಕ್ಕೆ ವಂದೇ.. ಹೀಗೆ ಸೊಗಸಾಗಿರುವ ಬರಹಗಲಿದ್ದರೆ ತಿಳಿಸಿ.. ಓದುವ ಖುಷಿ ನನಗಿರಲಿ..

 17. minchulli
  ಆಗಸ್ಟ್ 11, 2009 @ 11:54:09

  ಹೌದು ಅವೀ ಮಿಂಚುಳ್ಳಿ ಅದೃಷ್ಟವಂತೆ …ಥ್ಯಾಂಕ್ಸ್

 18. Jayalaxmi Patil
  ಆಗಸ್ಟ್ 25, 2009 @ 05:40:36

  ಅದೆಷ್ಟು ಪ್ರೀತೀನೆ ನಿನ್ನವನ ಮೇಲೆ ನಿನಗೆ ಶಮಾ? ಪ್ರೇಮ ಸಾಗರದೊಳಗಿಂದ ಹೆಕ್ಕಿ ತೆಗೆದ ಹವಳ ಇಲ್ಲಿ ಮೂಡಿರುವ ಶಬ್ಧಗಳು. ಈ ಪ್ರೀತಿ ಸದಾ ಹಸಿರಾಗಿರಲಿ ಮತ್ತು ಈ ಹಸಿರಲಿ ಮುತ್ತು ಹವಳದಂತಹ ಇಂತಹ ಪುಟ್ಟ ಕವನಗಳು ಅರಳುತ್ತಲೇ ಇರಲಿ.

 19. minchulli
  ಆಗಸ್ಟ್ 25, 2009 @ 09:35:06

  ನೀವು ಹೀಗೆಲ್ಲ ಹೇಳಿದರೆ ನನ್ನ ಹುಡುಗನಿಗೆ ನಾಚಿಕೆ ಆಗುತ್ತೆ ನೋಡಿ… ನನ್ನ ಬಾಳ ಬಂಗಾರ ನನ್ನ ಬೆಸ್ಟ್ ಫ್ರೆಂಡ್ ಅವನು. ನನ್ನೆಲ್ಲಾ ಹುಚ್ಚಾಟಗಳನ್ನು ಸಹಿಸಿಕೊಂಡು ಇನ್ನೂ ಪ್ರೀತಿಸುತ್ತಲೇ ಇರುವ ಪಾಪದ ಮುದ್ದು..

  ನಿಮ್ಮ ಹಾರೈಕೆಗೆ ತುಂಬು ನಮನ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: