ಎರಡು ವ್ಯಂಗ್ಯಗಳು

ಎಲ್ಲ ಬಿಟ್ಟು ನಡೆದ
ಸಿದ್ದಾರ್ಥನಿಗೆ
ಮಧ್ಯ ರಾತ್ರಿಯಲ್ಲಿ
ಬೆಳಕು ಕಂಡಿತ್ತು..
ಬೆಳಗಾಗುವಷ್ಟರಲ್ಲಿ
ಮಡದಿ ಯಶೋಧರೆಯ
ಬಾಳು ಕತ್ತಲಾಗಿತ್ತು !!
******

ಬೆಳೆದು ನಿಂತ ಭೀಷ್ಮನ
ಲಾಲಿಸಿದ ಸತ್ಯವತಿ
ಮಹಾತಾಯಿ…
ನಮ್ಮೂರ ಹುಡುಗಿ
ಮದುವೆಯಾದಾತನ
ಚಿಗುರು ಮೀಸೆಯ
ಮಗನೊಡನಿದ್ದರೆ
ಊರ ತುಂಬ
ಗುಸು ಗುಸು..
******

10 ಟಿಪ್ಪಣಿಗಳು (+add yours?)

 1. arthapoorna
  ಜುಲೈ 28, 2009 @ 11:34:28

  kahi-sihi…ebbara dristikonagallali mathra vythyasa….ebbaradu sathya…..nodi vichitrana….

 2. raviraj
  ಜುಲೈ 28, 2009 @ 12:59:55

  chennagide !

 3. minchulli
  ಜುಲೈ 30, 2009 @ 06:29:27

  ಹೌದು ಅರ್ಥಪೂರ್ಣ ಅವರೇ.. ನೀವು ಹೇಳಿದ ಮಾತು ಸತ್ಯ.. ಈ ದೃಷ್ಟಿಕೋನಗಳ ವ್ಯತ್ಯಾಸದಿಂದಲೇ ಜಗತ್ತು ಹೀಗೆ ಆಲ್ವಾ ? ಲೋಕೋ ಭಿನ್ನ ರುಚಿ.. ನಿಮ್ಮ ಪ್ರೀತಿಗೆ ವಂದೇ

 4. minchulli
  ಜುಲೈ 30, 2009 @ 06:29:40

  thanks ravi…

 5. ವಿಜಯರಾಜ್ ಕನ್ನಂತ
  ಜುಲೈ 31, 2009 @ 08:58:05

  arthavattaada saalugaLu…. modalaneyadu sakkt ishTa aaytu

 6. minchulli
  ಜುಲೈ 31, 2009 @ 10:51:01

  thanks vijay …. baruttiri….

 7. shivu.k
  ಆಗಸ್ಟ್ 03, 2009 @ 12:03:45

  ಶಮ,

  ಮೊದಲನೆಯ ಪದ್ಯ ತುಂಬಾ ಅರ್ಥಪೂರ್ಣವಾಗಿದೆ…

 8. minchulli
  ಆಗಸ್ಟ್ 03, 2009 @ 12:33:46

  ಶಿವೂ, ನಿಮ್ಮ ಪ್ರೋತ್ಸಾಹಕ್ಕೆ ವಂದೇ…

 9. Pramod
  ಆಗಸ್ಟ್ 07, 2009 @ 07:18:50

  ಚೆನ್ನಾಗಿದೆ..ಮೊದಲನೇ ಸಿ೦ಪಲ್ ಹಾಗೂ ಸೂಪರ್.. 🙂

 10. minchulli
  ಆಗಸ್ಟ್ 11, 2009 @ 11:52:20

  ಥ್ಯಾಂಕ್ಸ್ ಪ್ರಮೋದ್ . ಬರುತ್ತಿರಿ ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: