Honey… ಹನಿ..

ಗ್ರಹಣ

ಗ್ರಹಣ


ನನಗೆ ಈ ಬಾರಿ
ಆರು ದಿನಗಳ
ಗ್ರಹಣ..
ಮೊನ್ನೆ ಹೋಗುವಾಗ
ನನ್ನ ಚಂದಿರ
ಹೇಳಿದ್ದಾನೆ
ಇನ್ನು ಸಿಗುವುದು
ವಾರದ ನಂತರ…

6 ಟಿಪ್ಪಣಿಗಳು (+add yours?)

 1. arthapoorna
  ಜುಲೈ 25, 2009 @ 11:48:48

  grahanada chandira nodaloo chandalla …….adakke erabeku……..aatha …..mareyagirabeku…..

 2. minchulli
  ಜುಲೈ 25, 2009 @ 11:56:17

  ನನ್ನ ಚಂದಿರ ನನಗೆ ಚಂದ.. ಮತ್ತು ಗ್ರಹಣ ಹಿಡಿದಿದ್ದರೂ (ಮುನಿಸು ಬಂದಾಗ) ಆತ ನನಗೆ ಮಾತ್ರ ಚಂದ..

  ಎದುರಿಂದ ಮರೆಯಾದ ಚಂದಿರ ಮನದಿಂದ ಮರೆಯಾಗಲಾರ ಎಂಬ ಸತ್ಯ ಆತನಿಗೂ ಗೊತ್ತು.. ಅದಕ್ಕೇ…

 3. shivu.k
  ಜುಲೈ 25, 2009 @ 13:06:57

  ಶಮ,

  ಕವನ ಚೆನ್ನಾಗಿದೆ…ಬೇಸರಿಸಬೇಡಿ ಏಳನೆ ದಿನ ಸಿಕ್ಕೇ ಸಿಗುತ್ತಾರೆ…

 4. minchulli
  ಜುಲೈ 28, 2009 @ 06:08:05

  ಶಿವೂ ಥ್ಯಾಂಕ್ಸ್… ನೀವು ಹೇಳಿದ್ದು ನಿಜ. ನನಗೆ ಅವನು ಅವಗೆ ನಾನು.. ಎಲ್ಲಿ ಹೋದರೂ ನಾವು ಮತ್ತೆ ನಮ್ಮ ಒಲುಮೆ ಗೂಡಿಗೆ ವಾಪಸ್…

 5. Pramod
  ಆಗಸ್ಟ್ 07, 2009 @ 07:19:48

  ಮುದ್ದಾಗಿದೆ 🙂

 6. minchulli
  ಆಗಸ್ಟ್ 11, 2009 @ 11:52:48

  ಥ್ಯಾಂಕ್ಸ್ ಪ್ರಮೋದ್ .

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: