ಕೋರಿಕೆ

ಬೆಳಗು ಇಬ್ಬನಿಯ
ಹನಿಯಂತೆ
ನಿನ್ನ ತುಟಿಯಂಚಿನ
ತುಂಟ ನಗು..
ಹಾಗೇ ಕರಗಿ
ಹೋಗದಿರು ಬದುಕೊಳಗೆ
ನನ್ನೆದೆಯ
ತೆರೆದೊಮ್ಮೆ
ಹಣಕಿ ನೋಡು..

4 ಟಿಪ್ಪಣಿಗಳು (+add yours?)

 1. arthapoorna
  ಜುಲೈ 25, 2009 @ 16:33:51

  minchulli !!!!!

  swayam prabhey beeruva minchu hulada jeeva kriiya phalawada belaku……nimma minchulli hesaru sarthaka.

 2. ಮಾಲತಿ ಎಸ್.
  ಜುಲೈ 27, 2009 @ 12:39:19

  powerpacked ಸಾಲುಗಳು!!
  ಹೀಗೆ ಸಾಗಲಿ ಕವನಗಳ ಪಯಣ.
  🙂
  ಮಾಲತಿ ಎಸ್.

 3. minchulli
  ಜುಲೈ 28, 2009 @ 05:28:58

  ಅರ್ಥಪೂರ್ಣ.. ನಿಮ್ಮ ಈ ಪರಿಯ ವಿಶ್ವಾಸಕ್ಕೆ ನಮನ… ನಿಮ್ಮೆಲ್ಲ ಹಾರೈಕೆ ನಿಜವಾಗಲಿ… ನನಗೂ ಖುಷಿ.. ಆದ್ರೆ ನೀವು ಹೇಳಿದಷ್ಟು ಸಾರ್ಥಕತೆ ಇದೆಯಾ ? ಗೊತ್ತಿಲ್ಲ.. ಪಡೆಯಲು ಖಂಡಿತ ಪ್ರಯತ್ನಿಸುವೆ…

 4. minchulli
  ಜುಲೈ 28, 2009 @ 05:54:48

  ಮಾಲತಿ, ತುಂಬು ಅಭಿಮಾನ ನಿಮ್ಮದು… ಹೇಗೆ ಹೇಳಲಿ ವಂದೇ.. ಒಮ್ಮೆ ಭೇಟಿಯಾಗೋಣ… ಆಮೇಲೆ… ಮತ್ತೆ ಮತ್ತೆ ಭೇಟಿಯಾಗೋಣ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: