ಗುಟ್ಟು

ನಿನ್ನೆ ನಿನ್ನ ಮಡಿಲಲ್ಲಿ
ತಲೆಯಿಯಿಟ್ಟು
ವಿರಮಿಸಿದಾಗ
ನಾ ಕಳೆದುಕೊಂಡ
ನನ್ನವ್ವ ನೆನಪಾದಳು..

10 ಟಿಪ್ಪಣಿಗಳು (+add yours?)

 1. shivu.k
  ಜುಲೈ 16, 2009 @ 09:33:28

  very nice..!

 2. ಮಲ್ಲಿಕಾರ್ಜುನ.ಡಿ.ಜಿ.
  ಜುಲೈ 17, 2009 @ 01:09:26

  ಅವ್ವ ಸದಾ ನೆನಪು… ಇದು ನನ್ನ ದುರದೃಷ್ಟ. ಮಡಿಲು ಅಂದರೆ ಅಮ್ಮನೆ ಅಲ್ವಾ?

 3. minchulli
  ಜುಲೈ 17, 2009 @ 06:38:48

  thank shivu… keep coming…

 4. minchulli
  ಜುಲೈ 17, 2009 @ 06:42:17

  ಹೌದು ಮಲ್ಲಿಕ್, ನೀವು ಹೇಳಿದ್ದು ನಿಜ.. ಆದ್ರೆ ಅಮ್ಮ ಇದ್ದೂ ಇಲ್ಲದಂತಿರುವ ಸ್ಥಿತಿ ಇದೆಯಲ್ಲ ಅದು ಮಾತ್ರ ಅಮ್ಮನೇ ಇಲ್ಲದ ಸ್ಥಿತಿಗಿಂತ ಘೋರ.. ನನಗನಿಸಿದಂತೆ ಅಮ್ಮನಾಗಲು ಹೆರಲೇ ಬೇಕು, ಹೊರಲೇ ಬೇಕೆಂದಿಲ್ಲ… ನನಗೋ ಇಂಥ ಹಲವಾರು ಮಡಿಲುಗಳು ದೊರಕಿವೆ..

 5. srujanart
  ಜುಲೈ 17, 2009 @ 08:44:06

  oduttiddante
  amma nenapaadalu..

 6. minchulli
  ಜುಲೈ 17, 2009 @ 11:04:57

  ashtaadare saaku srujan… thanks

 7. arthapoorna
  ಜುಲೈ 20, 2009 @ 11:51:35

  istu chenda adyava mood nalli bareyutheeri.nimma bavukathe nijakku achhari…

 8. minchulli
  ಜುಲೈ 22, 2009 @ 06:39:00

  ಬರೆದಿದ್ದು ಮೂಡ್ ನಲ್ಲಿ ಅಲ್ಲ… ಅದರಿಂದ ಹೊರಬಂದ ಅದೆಷ್ಟೋ ಗಂಟೆಗಳ ನಂತರ ಅರ್ಥವಾದ ಗುಟ್ಟು ಅದು…
  ನಿಮ್ಮ ಪ್ರೀತಿಗೆ ವಂದೇ…

 9. raviraj
  ಜುಲೈ 24, 2009 @ 06:34:40

  bhavanaegala surimaleyalli toyde nanu, ammana madilu, priyatame odilina bechhaneya nenpugala hasiragisitu ninna kavana ! hengide nanna kavana ?

 10. minchulli
  ಜುಲೈ 24, 2009 @ 08:20:43

  ಅಷ್ಟಾದರೆ ಸಾಕು ರವೀ.. ವಂದೇ..

  ಮತ್ತೆ… ಚಂದ ಇದೆ ನಿನ್ನ ಕವನ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: