ಹನಿಗಳು

ಎಚ್ಚರಿಕೆ

ನಿನ್ನ ಮನವನ್ನು
ಚಿಂತೆಯ ಅಗ್ನಿಕುಂಡಕ್ಕೆ
ಅಪರ್ಿಸುವಾಗ
ಅದರೊಳಗಿನ ನಾನೂ
ಕರಕಾಗುವೆ
ಎಂಬ ನೆನಪು
ನಿನಗಿರಲಿ..

%%%%%

ಅಕಟಕಟಾ

ಮನಸು ಚುಕ್ಕಿಯಿಟ್ಟಿತು
ಹೃದಯ ಚಿತ್ರ ಬಿಡಿಸಿತು
ಕನಸು ಬಣ್ಣ ತುಂಬಿತು
ವಿಧಿ ಅಳಿಸಿ ಹಾಕಿತು

%%%%%

12 ಟಿಪ್ಪಣಿಗಳು (+add yours?)

 1. arthapoorna
  ಜುಲೈ 14, 2009 @ 11:25:37

  nimma kalpanegalu novininda nalivinedege thirugali…..badukinedegey….soluvudu sulaba ….sothu gelluva hanigavanagalu nimminda barali.ista aethu .

 2. Jayalaxmi Patil
  ಜುಲೈ 14, 2009 @ 18:31:34

  ಶಮಾ ಇಷ್ಟೊಂದು ಭಾವುಕತೆ…

 3. paraanjape
  ಜುಲೈ 15, 2009 @ 11:37:42

  ಚೆನ್ನಾಗಿದೆ.

 4. ವಿಜಯರಾಜ್ ಕನ್ನಂತ
  ಜುಲೈ 16, 2009 @ 08:11:07

  first one nice..
  adralli ondu typo error ide nodi..

 5. minchulli
  ಜುಲೈ 17, 2009 @ 06:32:29

  ಸೋತು ಗೆದ್ದಿದ್ದೇನೆ.. ಧನ್ಯವಾದ ನಿಮ್ಮ ನಲ್ಮೆಗೆ..

 6. minchulli
  ಜುಲೈ 17, 2009 @ 06:34:21

  ಜಯಕ್ಕಾ.. ಹುಟ್ಟಿನಿಂದ ಬಂದ ಭಾವುಕತೆಯನ್ನು ನಮ್ಮ ಕೆಲಸ, ಸ್ಥಾನ, ಪರಿಸರ ಯಾವುದೂ ಬದಲಾಯಿಸದು ಎಂಬ ಸತ್ಯ ಈಗಿನ್ನೂ ಅರ್ಥ ಆಗ್ತಾ ಇದೆ.

 7. minchulli
  ಜುಲೈ 17, 2009 @ 06:37:15

  thanks paranjape sir ..

 8. minchulli
  ಜುಲೈ 17, 2009 @ 06:38:03

  yes. vijay. inoticed it. but when i type it in other software & convert, this can not be corrected..

 9. svatimuttu
  ಜುಲೈ 18, 2009 @ 17:18:17

  ಅಕ್ಕ,
  ತುಂಬಾ ಚೆನ್ನಾಗಿದೆ… ಹನಿಗಳು… ಮುಂಗಾರುಮಳೆಯ ಹನಿಗಳ ತರಹ..:)

 10. minchulli
  ಜುಲೈ 22, 2009 @ 06:49:59

  thanks inchara…

 11. Jayalaxmi Patil
  ಜುಲೈ 22, 2009 @ 18:18:04

  ನಿಜ ಶಮಾ, ಕೇವಲ ಭಾವುಕತೆಯಷ್ಟೇ ಅಲ್ಲ ವ್ಯಕ್ತಿತ್ವವೂ ಸ್ಥಾನ ಮಾನ, ಪರಿಸರಕ್ಕನುಗುಣವಾಗಿ ಬದಲಾಗದು.

 12. minchulli
  ಜುಲೈ 24, 2009 @ 08:16:51

  ನಿಜ ಜಯಕ್ಕಾ… ಹಾಗೆ ಬದಲಾಗದೆ ಉಳಿದಾಗ ಮಾತ್ರ ಅಲ್ಲವೇ ವ್ಯಕ್ತಿತ್ವಕ್ಕೊಂದು ಘನತೆ ಗೌರವ.. ಅಂಥ ವ್ಯಕ್ತಿತ್ವ ಬೆಳೆಸಿಕೊಳ್ಳುವ ಆಸೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: