ರಂಗಶಂಕರದಲ್ಲಿ ಮಿಸ್ ಸದಾರಮೆ

ನನ್ನ ಗೆಳೆಯರ ತಂಡ “ಸಮಷ್ಟಿ”ಯವರು ನಾಳೆ ಅಂದರೆ 21-05-2009ರಂದು ಮಿಸ್ ಸದಾರಮೆ ಕಾಮಿಡಿ ನಾಟಕ ಪ್ರಸ್ತುತಪಡಿಸುತ್ತಾರೆ.

ಸ್ಥಳ : ರಂಗಶಂಕರ
ಸಮಯ : ಸಾಯಂಕಾಲ ಏಳೂವರೆ
ಟಿಕೇಟು ದರ ರೂ. 50=00
ಆಸಕ್ತರು ಬನ್ನಿ.

ರಂಗಶಂಕರದಲ್ಲಿ ಸಮಯಪಾಲನೆಗೆ ಮಾತ್ರ ಆದ್ಯತೆ.

ಏಳೂ ಮೂವತ್ತೊಂದಕ್ಕೆ ಬಂದರೂ ಪ್ರವೇಶ ಸಿಗುವುದಿಲ್ಲ.

ಎಂಟು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಇಲ್ಲ.

ತಿಂಡಿ ತಿನಿಸುಗಳನ್ನು ಒಳಕ್ಕೆ ಕೊಂಡೊಯ್ಯುವ ಹಾಗಿಲ್ಲ.

ಟಿಕೇಟುಗಳು ಅಲ್ಲೇ ಲಭ್ಯವಿರುತ್ತದೆ.

ವಿವರಗಳಿಗೆ ಶ್ರೀ ರವೀಂದ್ರ ಪೂಜಾರಿ ಇವರನ್ನು 9845163380 ದಲ್ಲಿ ಅಥವಾ http://www.samashti.com ನ್ನು ಸಂಪರ್ಕಿಸಬಹುದು.

2 ಟಿಪ್ಪಣಿಗಳು (+add yours?)

 1. malathi S
  ಮೇ 20, 2009 @ 07:58:34

  ಪ್ರಿಯ ಶಮ!
  ಈ ನಾಟಕ ನೋಡಬೇಕೆಂಬ ಇಚ್ಛೆ ನನಗಿತ್ತು. ಆದರೆ ಮನೆಯಲ್ಲಿ ನೆಂಟರಿರುವುದರಿಂದ ರಂಗಶಂಕರಕ್ಕೆ ಹೋಗಲಿಕ್ಕೆ ಆಗುವುದಿಲ್ಲ. ಅವರನ್ನು ಕರೆದುಕೊಂಡು ಬರುವ ಅಂದರೆ ಅವರಿಗೆ ಕನ್ನಡ ಬರುವುದಿಲ್ಲ. 😦
  ಹಾಂ! ನಿಮ್ಮ ಮಾವಿನ ಹಣ್ಣಿನ ಸಾಸ್ವೆ ಮಾತ್ರ ನೆಂಟರಲ್ಲಿ hit. already ಎರಡು ಸಲ ಮಾಡಿ ಅವರಿಗೆಲ್ಲ ತಿನ್ನಿಸಿದೆ. ಥ್ಯಾಂಕ್ಯು
  ನಿಮ್ಮ ಮಿತ್ರರ (’ಸಮಷ್ಟಿ’) ಬಳಗಕ್ಕೆ all the best!
  🙂
  ಮಾಲತಿ ಶೆಣೈ

 2. minchulli
  ಮೇ 21, 2009 @ 11:21:23

  its ok malathi. tell you next time. we shall go … they keep on playing it there… thanks for the wishes.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: