ಹಳೆ ಕಂಪ್ಯೂಟರು; ಹೊಸ ತೋಟ…

ನಿಮ್ಮ ಕಂಪ್ಯೂಟರ್ ಹಾಳಾಗಿದೆ. ರಿಪೇರಿಗೆ ಕೊಡೋ ದುಡ್ಡಲ್ಲಿ ಹೊಸದೇ ಬರುತ್ತೆ. ಗುಜರಿ ಅಂಗಡಿಗೆಯವರು ಹೇಳೋ ಬೆಲೆ ಕೇಳಿದ್ರೆ ಮಾರೋದಕ್ಕಿಂತ ಇಟ್ಕೊಳ್ಳೋದೇ ಲಾಭ ಅನ್ಸುತ್ತೆ. ಆದರೆ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಇಡಲು ಜಾಗವೆಲ್ಲಿ ? ಹಾಗಂತ ಹೊರಗಿಟ್ರೆ ಯಾರದೋ ಪಾಲು…. ಆವಾಗ ಏನ್ಮಾಡಿ ಗೊತ್ತಾ ?

ಕಂಪ್ಯೂಟರ್ ತೋಟ

ಕಂಪ್ಯೂಟರ್ ತೋಟ

17 ಟಿಪ್ಪಣಿಗಳು (+add yours?)

 1. manasu
  ಮೇ 17, 2009 @ 13:01:36

  Dera shama…
  super idea!!! ha ha haha naanu haage madteeni ayta hahaha

 2. manasu
  ಮೇ 17, 2009 @ 13:05:28

  dear Shama!!
  super idea kottideeri!!! naavu heege madteevi

 3. shivu.k
  ಮೇ 17, 2009 @ 16:32:58

  ಶಮ ಮೇಡಮ್,

  ಸೂಪರ್ ಐಡಿಯಾ…ನೋಡಲು ತುಂಬಾ ಚೆನ್ನಾಗಿದೆ..

 4. paraanjape
  ಮೇ 18, 2009 @ 08:35:24

  Idea ಚೆನ್ನಾಗಿದೆ.

 5. minchulli
  ಮೇ 18, 2009 @ 13:15:47

  thanks shivu

 6. minchulli
  ಮೇ 18, 2009 @ 13:16:40

  manasu… thanks .. khandita maadi..

 7. minchulli
  ಮೇ 18, 2009 @ 13:17:24

  paranjape yavare… thanks

 8. ಸಂದೀಪ್ ಕಾಮತ್
  ಮೇ 18, 2009 @ 13:31:13

  ಚೆನ್ನಾಗಿದೆ ಯಾವನಾದ್ರೂ ಸಾಫ್ಟ್ ವೇರ್ ಇಂಜಿನಿಯರ್ ಕೈಲಿ ಪ್ರೊಗ್ರಾಮ್ ಬರೆಸಿ .ಯಾವ ಯಾವ ಹೂವಿಗೆ ಎಷ್ಟೆಷ್ಟು ನೀರು ಹಾಕಬೇಕು ಅಂತ ಅದೇ ಹೇಳುತ್ತೆ ಆಮೇಲೆ.
  ಹಾಗೇ ಯಾವ್ಯಾವ ಗಿಡದಲ್ಲಿ ಎಷ್ಟೂ ಹೂ ಆಯ್ತು ಅಂತೆಲ್ಲ ಆಟೋಮ್ಯಾಟಿಕ್ ಆಗಿ ಕಂಪ್ಯೂಟರ್ ಗೆ ಫೀಡ್ ಮಾಡಬಹುದು:)

 9. minchulli
  ಮೇ 18, 2009 @ 13:35:46

  ಇದು ಅದ್ಭುತ ಐಡಿಯಾ ಸಂದೀಪ್.. ಆದ್ರೆ ಬೇರೆ ಯಾರೋ ಯಾಕೆ ? ನೀವೇ ಬರ್ಕೊಡಿ.. ನಿಮ್ಮ ಹೆಸರು ಹಾಕಿ “ಐಡಿಯಾ ಬೈ ಸಂದೀಪ್” ಅಂತ ಹಾಕ್ತೇನೆ.. ಪ್ರಾಮಿಸ್

 10. svatimuttu
  ಮೇ 18, 2009 @ 14:06:46

  akka very nice idea..:)..chennagide..:)

 11. minchulli
  ಮೇ 18, 2009 @ 14:23:03

  thank u savimuttu.. keep coming..

 12. ಮಲ್ಲಿಕಾರ್ಜುನ.ಡಿ.ಜಿ
  ಮೇ 18, 2009 @ 16:43:28

  ಚೆನ್ನಾಗಿದೆ. ಆದರೆ ನನ್ನ ಬಳಿ ಇರೋದು ಒಂದೇ ಕಂಪ್ಯೂಟರು. ಗಿಡ ಬೆಳೆಸಲು ಹದಿನಾರೆಕರೆ ತೋಟವಿದೆ. ಹಾಗಾಗಿ ನನಗೆ workout ಆಗಲ್ಲ!

 13. minchulli
  ಮೇ 19, 2009 @ 05:47:00

  ಮಲ್ಲಿಕ್, ನಿಮ್ಮಲ್ಲಿ ಜಾಗ ಇದೆ .. ಕಂಪ್ಯೂಟರಿಲ್ಲ… ನಮ್ಮಲ್ಲಿ ಕಂಪ್ಯೂಟರಿದೆ ಜಾಗವಿಲ್ಲ..
  ಸರಿ ಇನ್ನು ಮುಂದೆ ನಮ್ಮಲ್ಲಿ ಹಾಳಾದ ಎಲ್ಲಾ ಕಂಪ್ಯೂಟರ್ ನಿಮ್ಮ ತೋಟಕ್ಕೆ ಸಪ್ಲೈ..
  ಹೂ ಆದ ನಂತರ ಹೇಳಿ.. ಬರುತ್ತೇವೆ..

 14. malathi S
  ಮೇ 19, 2009 @ 07:40:24

  🙂
  malathi S

 15. minchulli
  ಮೇ 19, 2009 @ 11:29:44

  ಮಾಲತಿ, ನಂದೂ ಒಂದು 🙂

 16. raviraj
  ಮೇ 23, 2009 @ 06:31:31

  hale computer, hale key board balu bejar kane hoy ! e recessinonalli ella gujari thara hoy, keyboard moote kattu, moniter etti oge, sakuuuuu….

 17. minchulli
  ಮೇ 23, 2009 @ 09:51:52

  ravi.. u r great da…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: