ಲೆಕ್ಕಾಚಾರ

ಅವತ್ತು
ಬಳಪ ಕಳೆದು ಹೋಗಿದ್ದಕ್ಕೆ
ಅತ್ತ ನೆನಪು ಇನ್ನೂ
ಸ್ಪಷ್ಟವಾಗಿದೆ…
ಇವತ್ತು
ಕಳಕೊಂಡಿದ್ದು ಬಹಳಷ್ಟಿದೆ..
ಅಳು ಬರುತ್ತಿಲ್ಲ..
(ಗಳಿಸಿದ ಅಹಂ ಇದೆಯಲ್ಲ)

12 ಟಿಪ್ಪಣಿಗಳು (+add yours?)

 1. raviraj
  ಏಪ್ರಿಲ್ 17, 2009 @ 15:08:29

  chennagide !

 2. pavankir
  ಏಪ್ರಿಲ್ 18, 2009 @ 03:33:36

  Superb…aste satya..innu hechchagi bareyiri..mundina barahada niriksheyalli…

  Pavan Kiranakere

 3. Rajesh Manjunath
  ಏಪ್ರಿಲ್ 18, 2009 @ 08:44:02

  ಶಮ ಮೇಡಂ,
  ಇಷ್ಟು ಕಡಿಮೆ ಸಾಲಿನಲ್ಲಿ ಬದುಕನ್ನು ವಿಶ್ಲೇಷಿಸಿದ್ದೀರಿ, ಸೊಗಸಾಗಿದೆ. ಅದೆಷ್ಟು ಅರ್ಥ ಪೂರ್ಣವಾಗಿದೆ.

 4. minchulli
  ಏಪ್ರಿಲ್ 20, 2009 @ 04:10:55

  thnks ravi..

 5. minchulli
  ಏಪ್ರಿಲ್ 20, 2009 @ 04:11:29

  pavan, nimma vishvasakke vande…

 6. minchulli
  ಏಪ್ರಿಲ್ 20, 2009 @ 04:11:56

  thanks rajesh.. barutha iri..

 7. Dileep
  ಏಪ್ರಿಲ್ 23, 2009 @ 22:54:01

  ದೊಡ್ಡವರಾಗ್ತಾ ಆಗ್ತಾ ಗಳಿಸೋ ಅಹಮ್ಮಿನಿಂದ ಕಳೆದುಕೊಳ್ಳೋ ಜೀವನದ ಚಿಕ್ಕ ಚಿಕ್ಕ ಆದರೂ ಅತ್ಯಮೂಲ್ಯ ಸಂತೋಷಗಳು ಅವೆಷ್ಟೋ…
  “ಕಳಕೊಂಡಿದ್ದು ಬಹಳಷ್ಟಿದೆ…. ಅಳು ಬರುತ್ತಿಲ್ಲ.. (ಗಳಿಸಿದ ಅಹಂ ಇದೆಯಲ್ಲ)..” ಸಕ್ಕತ್ ಆಗಿದೆ….!!

 8. minchulli
  ಏಪ್ರಿಲ್ 25, 2009 @ 12:29:30

  ದೊಡ್ಡವರಾಗ್ತಾ ಆಗ್ತಾ ಗಳಿಸೋ ಅಹಮ್ಮಿನಿಂದಲೇ ಆಲ್ವಾ ನಾವು ಸಣ್ಣವರಾಗೋದು.. ಅದೇ ಬದುಕಿನ ವಿರೋಧಾಬಾಸ ಕೂಡ..

  thank u dileep.. keep coming

 9. Ranjana
  ಮೇ 03, 2009 @ 14:03:45

  snehite,
  Tumba adbhuta salugalu. jeevanada satya omme kanmunde bandu ninta hagayitu. prapanchadalli ellara sthitiyu ide allave?
  nanobba hosa barahagarti, samaaviddaga nanna angalakkomme bheti kodi
  Ranjana

 10. minchulli
  ಮೇ 04, 2009 @ 10:44:02

  ಥ್ಯಾಂಕ್ಸ್ ರಂಜನ.. ನಿಮ್ಮ ಪ್ರೀತಿ ನಂಗೆ ಖುಷಿ… ಹೀಗೆ ಬರುತ್ತಿರಿ.. ನಿಮ್ಮ ಬ್ಲಾಗ್ ಲಿಂಕ್ ಕೊಟ್ಟಲ್ಲಿ ನಾನು ಬರುವೆ..

 11. hemasuresh
  ಮೇ 23, 2011 @ 10:45:01

  nejvaglu satyada salugalu kelovomme este bejar edru kanniru barode ella.

 12. minchulli
  ಜುಲೈ 19, 2011 @ 11:44:20

  thank you

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: