ಕೆಲಸ ಖಾಲಿ ಇದೆ..

ಸುಗಂಧ ದ್ರವ್ಯಗಳ ತಯಾರಿಕಾ ಕಂಪನಿಗೆ ಒಂದಷ್ಟು ಜನ ನೌಕರರ ಅವಶ್ಯಕತೆಯಿತ್ತು. ಕಂಪನಿ ಜಾಹೀರಾತು ನೀಡಿತು.
*********
ನಮ್ಮ ಕಂಪನಿ ಕೆಲಸಕ್ಕೆ 5 ಜನ ಬೇಕಾಗಿದ್ದಾರೆ; ಕೂಡಲೇ ನೇಮಕಾತಿ. ಆಸಕ್ತರು ಈ ಕ್ಷಣ ಸಂಪಕರ್ಿಸಿ.
1. ತಿಂಗಳ ಸಂಬಳ ರೂ. 52,000/=
2. ಹೆಲ್ತ್ ಬೆನಿಫಿಟ್ಸ್
3. ಕೆಲಸ ಅವಧಿ ದಿನಕ್ಕೆ 6 ಘಂಟೆ ಮಾತ್ರ
4. ವಾರಕ್ಕೆ ಐದು ದಿನ ಕೆಲಸ
5. ವಾಹನ ಸೌಲಭ್ಯವಿದೆ
6. ಊಟ ತಿಂಡಿ ಉಚಿತ
7. ತಿಂಗಳಿಗೆ ರೂ.8500/= ಗಳ ವೈದ್ಯಕೀಯ ಸೌಲಭ್ಯ

ನಿಬಂಧನೆಗಳು ಇಂತಿವೆ :
1. ಅತ್ಯುತ್ತಮವೆನಿಸುವ ಆಘ್ರಾಣ ಶಕ್ತಿ ಇರಬೇಕು.
2. ಮೂಗನ್ನು ಪ್ರಾಯೋಗಿಕವಾಗಿ ಬಳಸುವ ಚಾತುರ್ಯ ಹೊಂದಿರಬೇಕು

ಕೆಲಸದ ಡೆಮೋ ಹೀಗಿದೆ

JOB OPENINGS

JOB OPENINGS

ನಿಮಗೆ ಆಸಕ್ತಿ ಇದೆಯಾ ?

7 ಟಿಪ್ಪಣಿಗಳು (+add yours?)

 1. raviraj
  ಮಾರ್ಚ್ 22, 2009 @ 11:39:24

  chennagide, recession samayadalli olle plan….barita eri

 2. ರಂಜಿತ್
  ಮಾರ್ಚ್ 22, 2009 @ 12:08:13

  🙂

 3. ವಿಕಾಸ್ ಹೆಗಡೆ
  ಮಾರ್ಚ್ 23, 2009 @ 07:48:14

  🙂

 4. ಸುಶ್ರುತ
  ಮಾರ್ಚ್ 23, 2009 @ 07:48:45

  ಇಶೀಈಈಈಈ..

 5. minchulli
  ಮಾರ್ಚ್ 23, 2009 @ 13:49:12

  ಚೆನ್ನಾಗಿದೆ ಎಂದು ಒಪ್ಪಿಕೊಂಡ ರವಿಗೆ, ಏನೂ ಹೇಳದೆ ಕಿರುನಕ್ಕ ವಿಕಾಸ್ ಮತ್ತು ರಂಜಿತ್ ಗೆ, ಇಶೀಈಈಈಈ ಎನಿಸಿದ್ದನ್ನು ಹಾಗೆ ಹೇಳಿದ ಸುಶ್ರುತಗೆ ನನ್ನಿ…

 6. Chetana Teerthahalli
  ಮಾರ್ಚ್ 24, 2009 @ 02:12:11

  Namaste Shama,

  blogging koncha kaDime mADikonDa kArana itta baralagalilla. anivArya kAraNadinda mAtRu utsavakkU.
  eega utsavada kurita vivaragaLanna nODi bahaLa khushiyAytu.
  dayaviTTu munduvaresi.
  Punam parivaarakke abhinandane tiLisi.

  Preetiyinda,
  Chetana

 7. minchulli
  ಮಾರ್ಚ್ 25, 2009 @ 11:24:52

  thank u chethana..

  come some other time..

  keep visiting my home

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: