ಸಂಚಯದ ಅಂಗಳದಿಂದ

prahladsanchaya-sanjearathi-autographkamarupi-nagerupabendre-namaskarakhushi-maniputta-mani 

arathi-prizesahithya-vaidyaru

ಪುರುಸೊತ್ತಾದಾಗ ಬರೆಯಬಲ್ಲೆ ಅಂತ ಮೊದ್ಲೇ ಹೇಳಿದ್ದರಿಂದ ಫೋಟೋ ಹಾಕಿದ್ದು ಲೇಟ್ ಆಯ್ತು ಅನ್ನೋ ಕಂಪ್ಲೇಂಟ್ ಮಾಡೋ ಹಾಗಿಲ್ಲ..

ಇದು ಸಂಚಯದ ಬೇಂದ್ರೆ ನಮನದ “ಕವಿದಿನದ” ಕೆಲವು ಚಿತ್ರಗಳು.. ಕ್ಯಾಮರಾ & ಫೋಟೋಗ್ರಫಿ(?) ಎರಡೂ ನಂದೇ…

8 ಟಿಪ್ಪಣಿಗಳು (+add yours?)

 1. ಸಿಬಂತಿ ಪದ್ಮನಾಭ
  ಫೆಬ್ರ 10, 2009 @ 11:59:28

  ಸೊಲ್ಪ ಜಾಸ್ತೀನೆ ಆಯ್ತೇನೋ ಮ್ಯಾಮ್..

 2. minchulli
  ಫೆಬ್ರ 10, 2009 @ 12:31:14

  ಪರವಾಗಿಲ್ಲ ಸರ್, ಸೊಲ್ಪ ಜಾಸ್ತೀನೆ ಆದರೂ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್…

 3. raviraj
  ಫೆಬ್ರ 14, 2009 @ 07:59:26

  camara mattu photography eradoo chennagide, nimma blog shighravagi matte update agali, papuge nanna hi heli…

 4. minchulli
  ಫೆಬ್ರ 14, 2009 @ 13:39:59

  sure ravi.. thank you..

 5. shivu.k
  ಫೆಬ್ರ 17, 2009 @ 11:22:15

  ಸರ್,

  ನೀವು ಫೋಟೊಗ್ರಾಫರ್ರಾ….ನಾನು ಕೂಡ ಫೋಟೊಗ್ರಾಫರ್ ಕಣ್ರೀ……ಚಿತ್ರಾಳ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ…..ಫೋಟೊಗಳು ಚೆನ್ನಾಗಿವೆ….ನನ್ನ ಬ್ಲಾಗಿಗೊಮ್ಮೆ ಬೇಟಿ ಕೊಡ್ರಿ……ಅಲ್ಲೂ ಚೆಂದದ ಫೋಟೊಗಳಿವೆ…..ಬರ್ತಿರಲ್ಲಾ……ಥ್ಯಾಂಕ್ಸ್…..

  ಆಹಾಂ! ನಿಮ್ಮ ಬ್ಲಾಗಿನ ಹೆಸರು ಮಿಂಚುಳ್ಳಿ . ಚೆನ್ನಾಗಿದೆ….

 6. minchulli
  ಫೆಬ್ರ 18, 2009 @ 06:53:37

  ಧನ್ಯವಾದಗಳು ಶಿವೂ .. ಅಂದ ಹಾಗೆ ನಾನು ‘ಸರ್’ ಅಲ್ಲ… !!! ಫೋಟೊಗ್ರಾಫರ್ ಕೂಡ ಅಲ್ಲ … ಅದು ನನ್ನ ಹವ್ಯಾಸ ಅಷ್ಟೆ. ಒಂದು ವ್ರ್ಕ್ಷದ ಹಿಂದೆ ನನ್ನ ಕೈಗೊಂದು ಕೆನಾನ್ ಬಂದಾಗಿಂದ ಹುಚ್ಚು ಸ್ವಲ್ಪ ಹೆಚ್ಚಾಗಿದೆ !!! ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಿದ್ದೆ. ನಾನು ಬ್ಲಾಗ್ ಆರಂಭಿಸೋ ಮೊದಲೊಮ್ಮೆ ಕಾಮೆಂಟ್ ಕೂಡ ಹಾಕಿದ್ದೆ. ಚೆಂದ ಇದೆ. ನನ್ನ ಬ್ಲಾಗಲ್ಲಿ ನನ್ ಜಾತಕ ಇದೆ .. ಅದನ್ನೊಮ್ಮೆ ಓದಿದರೆ ನಾನು ಯಾರು ಅಂತ ಗೊತ್ತಾಗುತ್ತೆ ನೋಡಿ !! ಮಿಂಚುಳ್ಳಿ ಹೆಸರು ಚೆನ್ನಾಗಿದೆ ಅಂದಿದ್ದು ತುಂಬಾ ಖುಷ್ …. ನಿಮ್ಮ ವಿಶ್ವಾಸಕ್ಕೆ ಮತ್ತೊಮ್ಮೆ ಥ್ಯಾಂಕ್ಸ್….

 7. Chitra karkera
  ಫೆಬ್ರ 19, 2009 @ 07:04:44

  ಶಮಾ ಮೇಡಂ…ನಮಸ್ಕಾರ. ನಿಮ್ಮ ಬ್ಲಾಗ್ ಓದೋದು ಖುಷಿ..ಆದ್ರೆ ಈ ಅಕ್ಷರಗಳನ್ನು ಸ್ವಲ್ಪ ಚಿಕ್ಕದಾಗಿ ಮಾಡಿ..ನಾವು ಓದುವಾಗ ಎಲ್ಲಾ ಅಕ್ಷರಗಳು ಮಿಕ್ಸ್ ಆದಂಗೆ..ಆಗುತ್ತವೆ. ಸ್ವಲ್ಪ ಸರಿ ಮಾಡ್ತೀರಾ..
  ಮತ್ತೆ ಬರ್ತೀನಿ…ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಮತ್ತೆ ಬನ್ನಿ..
  -ಚಿತ್ರಾ

 8. minchulli
  ಫೆಬ್ರ 19, 2009 @ 09:41:07

  ಚಿತ್ರಾ, ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್. ಆದ್ರೆ ಯಾವ ಅಕ್ಷರಗಳನ್ನು ಚಿಕ್ಕದಾಗಿಸ್ಬೇಕೋ ಗೊತ್ತಾಗಲಿಲ್ಲ.

  ಆದ್ರೆ ಮೇಡಂ ಎಲ್ಲ ಬೇಡ.. ತೀರಾ ಫಾರ್ಮಲ್ ಅನ್ಸುತ್ತೆ. ಶಮ ಅಂದ್ರೆ ಸಾಕು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: